ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ ।
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ॥೦೮॥
(ಧರ್ಮವು ಶಿಥಿಲವಾಗಿ ಅಧರ್ಮವೇ ತಾಂಡವ ಆಡುವಾಗ) ಸಜ್ಜನರ ರಕ್ಷಣೆಗಾಗಿ (ಉದ್ಧಾರಕ್ಕಾಗಿ), ದುಷ್ಟರ ನಾಶಮಾಡಿ ಧರ್ಮತತ್ವಂಗಳ ಮತ್ತೆ ಸ್ಥಾಪಿಸುವದಕ್ಕಾಗಿ ನಾನು ಪ್ರತಿ ಯುಗದಲ್ಲಿ ಅವತರಿಸುತ್ತೆ. -ಶ್ರೀಕೃಷ್ಣಪರಮಾತ್ಮ
Comments
Post a Comment